ಬಾಗೇಪಲ್ಲಿ ಬೆಟ್ಟಗಳ ಕಣಿವೆಯಲ್ಲಿರುವ ಗುಮ್ಮನಾಯಕನ ಪಾಳ್ಯ (ಚಿಕ್ಕಬಳ್ಳಾಪುರ) ಎಂಬಲ್ಲಿ ಈ ಸುಂದರ ಕೋಟೆ ಇದೆ. ಕಣಿವೆಯ ಸೌಂದರ್ಯ ಮತ್ತು ಅಪಾರ ವೈಭವದ ಇತಿಹಾಸವನ್ನು ಈ ಕೋಟೆ ಹೊಂದಿದೆ. ಕ್ರಿ.ಶ 1630 ರವರೆಗೆ ವಿಜಯನಗರ ಸಾಮ್ರಾಜ್ಯಕ್ಕೆ ಅಧೀನವಾಗಿದ್ದ ಗುಮ್ಮನಾಯಕನ ಪಾಳ್ಯವು 1272-1799 ರ ಅವಧಿಯಲ್ಲಿ ನಾಯಕ/ಪಾಳೇಗಾರರ ಸಾಮ್ರಾಜ್ಯವಾಗಿತ್ತು. 1680 ರಿಂದ ಮೊಘಲ್‌ ಸಾಮ್ರಾಜ್ಯ ಮತ್ತು ಮರಾಠ ಸಾಮ್ರಾಜ್ಯದ ಆಳ್ವಿಕೆಯ ಅಡಿಯಲ್ಲಿ ಸಾಮಂತ ರಾಜ್ಯವಾಗಿತ್ತು.

Leave a Reply

Your email address will not be published. Required fields are marked *