ರವಿ ಬೆಳಗೆರೆ

ಭೀಮಾತೀರದ ಹಂತಕರು

ಅಫಿಡವಿಟ್ಟು ಸರಿಯಾಗಿ ಒಂದುನೂರಾ ಆರು ಕೇಜಿ ತೂಕವಿದ್ದ ನಾನು ಅರವತ್ತೊಂಬತ್ತು ಕೇಜಿಗೆ ಇಳಿದಿದ್ದೆ. ಈಗ ದೇಶದೇಶ ತಿರುಗುತ್ತಿದ್ದೆ. ಶಿವಾಜಿನಗರದ ಹಂತಕ ಕೋಳಿ ಫಯಾಜ್‌ನ ಸಂದರ್ಶನದಿಂದ ಆರಂಭವಾದ ಪತ್ರಿಕೋದ್ಯಮದ,