ಬಾಗೇಪಲ್ಲಿ ಬೆಟ್ಟಗಳ ಕಣಿವೆಯಲ್ಲಿರುವ ಗುಮ್ಮನಾಯಕನ ಪಾಳ್ಯ (ಚಿಕ್ಕಬಳ್ಳಾಪುರ) ಎಂಬಲ್ಲಿ ಈ ಸುಂದರ ಕೋಟೆ ಇದೆ. ಕಣಿವೆಯ ಸೌಂದರ್ಯ ಮತ್ತು ಅಪಾರ ವೈಭವದ ಇತಿಹಾಸವನ್ನು ಈ ಕೋಟೆ ಹೊಂದಿದೆ.